ಸಂಚಾರ ದಟ್ಟಣೆಯಿಂದಾಗಿ ಐಟಿ-ಬಿಟಿ ಕಂಪನಿಗಳು ವಾರ್ಷಿಕ 30 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಉದ್ದಿಮೆದಾರರು ಹೇಳಿದರು.<br /><br />Karnataka Chief Minister B.S.Yediyurappa 1st Bengaluru city rounds. CM check the various developmental works in city.